thorny ತಾರ್ನಿ
ಗುಣವಾಚಕ
( ತರರೂಪ thornier, ತಮರೂಪ thorniest).
  1. ಮುಳ್ಳಿಡಿದ; ಮುಳ್ಳು ತುಂಬಿದ.
  2. (ರೂಪಕವಾಗಿ) (ಸಮಸ್ಯೆ ಮೊದಲಾದವುಗಳ ವಿಷಯದಲ್ಲಿ)
    1. ಜಟಿಲ; ತೊಡಕಿನ.
    2. ಮುಳ್ಳು ಮುಳ್ಳಾದ; ಮನಸ್ಸನ್ನು ಇರಿಯುವ, ಬಾಧಿಸುವ.