thornbill ತಾರ್ನ್‍ಬಿಲ್‍
ನಾಮವಾಚಕ
  1. (ದಕ್ಷಿಣ ಅಮೆರಿಕದ) ಮುಖ್ಯವಾಗಿ ಕ್ಯಾಲ್ಕೋಸ್ಟಿಗ್ಮ ಕುಲದ ಒಂದು ಹಾಡು ಹಕ್ಕಿ.
  2. ಅಕ್ಯಾಂತಿಸ ಕುಲದ, ಆಸ್ಟ್ರೇಲಿಯದ ಒಂದು ಹಾಡುಹಕ್ಕಿ.