thorn-apple ತಾರ್ನ್‍ಆಪಲ್‍
ನಾಮವಾಚಕ
  1. (ವಿಷಮಯವಾದ) ದತ್ತೂರಿ ಗಿಡ; ಉಮ್ಮತ್ತಿ ಗಿಡ.
  2. ದತ್ತೂರಿ ಹಣ್ಣು; ಡಟುರ ಸ್ಟ್ರಮೋನಿಯಮ್‍ ಕುಲದ, ದತ್ತೂರಿ ಗಿಡದ ಮುಳ್ಳುಹಣ್ಣು.