thorax ತೋರ್ಯಾಕ್ಸ್‍
ನಾಮವಾಚಕ
(ಬಹುವಚನ thoraces ತೋ(ತಾ)ರಸೀಸ್‍ ಯಾ thoraxes).
  1. (ಅಂಗರಚನಾಶಾಸ್ತ್ರಮತ್ತು ಪ್ರಾಣಿವಿಜ್ಞಾನ) (ಕುತ್ತಿಗೆಯಿಂದ ಹೊಟ್ಟೆಯವರೆಗಿನ) ಮುಂಡ ಭಾಗ; ಎದೆಗೂಡು; ಬಗ್ಗರಿ; ವಕ್ಷ; ಉರಸ್ಸು.
  2. (ಗ್ರೀಕ್‍ ಪ್ರಾಚೀನ ಚರಿತ್ರೆ) ಎದೆಗಾಪು; ಉರಸ್ತ್ರಾಣ.