See also 2thong
1thong ತಾಂಗ್‍
ನಾಮವಾಚಕ
  1. (ಲಗಾಮು, ಚಾವಟಿ, ಮೊದಲಾದವಕ್ಕೆ ಬಳಸುವ) ತೊಗಲಪಟ್ಟಿ; ಚರ್ಮದ ಪಟ್ಟಿ; ಚಕ್ಕಳದ– ಮಿಣಿ, ಬಾರು.
  2. (ಆಸ್ಟ್ರೇಲಿಯ, ನ್ಯೂಸಿಲಂಡ್‍ ಮತ್ತು ಅಮೆರಿಕನ್‍ ಪ್ರಯೋಗ) = $^1$flip-flop(5).
See also 1thong
2thong ತಾಂಗ್‍
ಸಕರ್ಮಕ ಕ್ರಿಯಾಪದ
  1. ತೊಗಲಪಟ್ಟಿ ಹಾಕು; ಚರ್ಮದ ಬಾರು ಅಳವಡಿಸು.
  2. ಬಾರಿನಿಂದ ಹೊಡೆ.