tholos ತಾಲಾಸ್‍
ನಾಮವಾಚಕ
(ಬಹುವಚನ tholoi ಉಚ್ಚಾರಣೆ ತಾಲಾಇ).

(ಗ್ರೀಕ್‍ ಪ್ರಾಚೀನ ಚರಿತ್ರೆ)

  1. ಗುಮ್ಮಟ; ಗುಂಬಜು.
  2. ಮುಖ್ಯವಾಗಿ ಮೈಸಿನೀಯನ್‍ (Mycenaean) ಕಾಲದ, ಗುಮ್ಮಟಾಕಾರದ ಭೂಗತ ಗೋರಿ, ನೆಲದೊಳಗಿನ ಸಮಾಧಿ.
  3. ವರ್ತುಲಾಕಾರದ ಕಟ್ಟಡ.