See also 2thole
1thole ತೋಲ್‍
ಸಕರ್ಮಕ ಕ್ರಿಯಾಪದ

(ಪ್ರಾಚೀನ ಪ್ರಯೋಗ ಯಾ ಸ್ಕಾಟ್ಲೆಂಡ್‍ ಪ್ರಯೋಗ)

  1. (ನೋವು, ದುಃಖ, ಮೊದಲಾದವನ್ನು) ಅನುಭವಿಸು; ಎದುರಿಸು; ಸಹಿಸು; ತಾಳಿಕೊ.
  2. ಅವಕಾಶ ಕೊಡು; ಎಡೆ ಕೊಡು.
See also 1thole
2thole ತೋಲ್‍
ನಾಮವಾಚಕ
  1. ಹುಟ್ಟಾಣಿ; ದೋಣಿಯ ಪಕ್ಕದ ಮೇಲಂಚಿನಲ್ಲಿ ಹುಟ್ಟುಹಾಕಲು ಆನಿಕೆಯಾಗಿ ಹಾಕಿರುವ ಲಂಬ ಆಣಿ, ಮೊಳೆ, ಗೂಟ. Figure: thole
  2. ಮಧ್ಯದಲ್ಲಿ ಹುಟ್ಟು ತಿರುಗುವಂತೆ ಹಾಕಿರುವ ಎರಡು ಲಂಬ ಆಣಿಗಳಲ್ಲೊಂದು.