thixotropy ತಿಕ್ಸಾಟ್ರಪಿ
ನಾಮವಾಚಕ

(ಭೌತರಸಾಯನ ವಿಜ್ಞಾನ) ಕಲಕಿದಾಗ ಯಾ ಅಲುಗಾಡಿಸಿದಾಗ ತಾತ್ಕಾಲಿಕವಾಗಿ ದ್ರವದಂತಾಗಿ ಪುನಃ ಸ್ವಲ್ಪ ಕಾಲದ ನಂತರ ಕಲಿಲ, ಲೋಳೆ(ಜೆಲ್‍) ಆಗುವಿಕೆ.