See also 2thirty
1thirty ತರ್ಟಿ
ಗುಣವಾಚಕ

ಮೂವತ್ತು.

See also 1thirty
2thirty ತರ್ಟಿ
ನಾಮವಾಚಕ
(ಬಹುವಚನ thirties).
  1. ಮೂವತ್ತು; ತ್ರಿಂಶತಿ.
  2. ಮೂವತ್ತರ ಚಿಹ್ನೆ, ಗುರುತು (30, ೩೦, xxx).
  3. (ಬಹುವಚನದಲ್ಲಿ) (ಒಂದು ಶತಮಾನದ ಯಾ ಒಬ್ಬ ವ್ಯಕ್ತಿಯ ಆಯುರ್ಮಾನದ) 4ನೆಯ ದಶಕ; 30ರಿಂದ 39ರ ವರೆಗಿನ ವರ್ಷಗಳು.