thirsty ತರ್ಸಿ
ಗುಣವಾಚಕ
( ತರರೂಪ thirstier, ತಮರೂಪ thirstiest).
  1. ಬಾಯಾರಿದ; ನೀರಡಿಸಿದ; ತೃಷಾರ್ತ: am very thirsty ನನಗೆ ಬಹಳ ಬಾಯಾರಿದೆ.
  2. (ಪ್ರದೇಶ, ಋತು, ಮೊದಲಾದವುಗಳ ವಿಷಯದಲ್ಲಿ) ಒಣಗಿದ; ಬತ್ತಿದ; ನೀರಿಲ್ಲದ.
  3. (ಆಡುಮಾತು) ಬಾಯಾರಿಕೆ ಹುಟ್ಟಿಸುವ: digging is a thirsty work ನೆಲ ಅಗೆಯುವುದು ಬಾಯಾರಿಕೆ ಹುಟ್ಟಿಸುವ ಕೆಲಸ.