See also 1third-class
2third-class ತರ್ಡ್‍ಕ್ಲಾಸ್‍
ಗುಣವಾಚಕ
  1. ಮೂರನೆಯ ದರ್ಜೆಯ ಯಾ ಅದರಲ್ಲಿ ಪ್ರಯಾಮಾಡುವ.
  2. ಮೂರನೆಯ ದರ್ಜೆಯ; ಕೀಳುದರ್ಜೆಯ; ಕಳಪೆಯ.
3third-class ತರ್ಡ್‍ಕ್ಲಾಸ್‍
ಕ್ರಿಯಾವಿಶೇಷಣ

ಮೂರನೆಯ ದರ್ಜೆಯಲ್ಲಿ: travels third-class ಮೂರನೇ ದರ್ಜೆಯ ವಿಭಾಗದಲ್ಲಿ ಪ್ರಯಾಣ ಮಾಡುತ್ತಾನೆ.