See also 2third-best
1third-best ತರ್ಡ್‍ಬೆಸ್ಟ್‍
ಗುಣವಾಚಕ

(ಅತ್ಯುತ್ತಮವಾಗಿರುವುದರಲ್ಲಿ) ಮೂರನೆಯ; ತೃತೀಯ.

See also 1third-best
2third-best ತರ್ಡ್‍ಬೆಸ್ಟ್‍
ನಾಮವಾಚಕ

ತೃತೀಯಶ್ರೇಷ್ಠ; ಮೂರನೆಯ ಅತ್ಯುತ್ತಮವಾದುದು; ಅತ್ಯುತ್ತಮವಾಗಿರುವುದರಲ್ಲಿ ಮೂರನೆಯದು.