thinker ತಿಂಕರ್‍
ನಾಮವಾಚಕ
  1. ಆಲೋಚಕ; (ಮುಖ್ಯವಾಗಿ ಒಂದು ನಿರ್ದಿಷ್ಟ ರೀತಿಯಲ್ಲಿ) ಆಲೋಚನೆ ಮಾಡುವವನು; ಯೋಚಿಸುವವನು: an original thinker ಸ್ವೋಪಜ್ಞತೆಯುಳ್ಳ ಚಿಂತಕ.
  2. ಚಿಂತಕ; ವಿಚಾರವಂತ; ಕುಶಲ ಯಾ ಕುಶಾಗ್ರ ಬಉದ್ಧಿಯುಳ್ಳವನು.