think-tank ತಿಂಕ್‍ಟ್ಯಾಂಕ್‍
ನಾಮವಾಚಕ
  1. ಚಿಂತಕರ ಚಾವಡಿ; ನಿರ್ದಿಷ್ಟ ರಾಷ್ಟ್ರೀಯ ಮತ್ತು ವಾಣಿಜ್ಯ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಬಉದ್ಧಿವಾದ ಮತ್ತು ಸಲಹೆಸೂಚನೆಗಳನ್ನು ಕೊಡುವ ತಜ್ಞರ ತಂಡ.
  2. (ಅಶಿಷ್ಟ) ಮಿದುಳು.