thin-skinned ತಿನ್‍ಸ್ಕಿನ್ಡ್‍
ಗುಣವಾಚಕ

(ರೂಪಕವಾಗಿ) ಸೂಕ್ಷಪ್ರಕೃತಿಯ; (ನಿಂದೆ, ಟೀಕೆ, ಮೊದಲಾದವುಗಳನ್ನು) ಸಹಿಸದ; (ಟೀಕೆ ಮೊದಲಾದವುಗಳಿಂದ) ಬೇಗ ಮನಶ್ಶಾಂತಿ ಕಳೆದುಕೊಳ್ಳುವ, ಕ್ಷೋಭೆಗೆ ಒಳಗಾಗುವ.