See also 2thimblerig
1thimblerig ತಿಂಬ(ಬ್‍)ಲ್‍ರಿಗ್‍
ನಾಮವಾಚಕ

ಬಟ್ಟಲು ಚಳಕದಾಟ; ತಲೆಕೆಳಗಾದ ಬೆರಳುಕಾಪುಗಳು ಯಾ ಮೂರು ಬಟ್ಟಲುಗಳು ಹಾಗೂ ಬಟಾಣಿ ಬೀಜವನ್ನಿಟ್ಟು ಆಡುವ, ಒಂದು ಮೋಸದ ಕೈಚಳಕದಾಟ.

See also 1thimblerig
2thimblerig ತಿಂಬ(ಬ್‍)ಲ್‍ರಿಗ್‍
ಅಕರ್ಮಕ ಕ್ರಿಯಾಪದ
  1. ಬಟ್ಟಲುಚಳಕದಾಟ ಆಡು.
  2. ವಂಚಿಸು; ಮೋಸಮಾಡು; ದಗಾಹಾಕು.