thickness ತಿಕ್‍ನಿಸ್‍
ನಾಮವಾಚಕ
  1. ದಪ್ಪ; ಸ್ಥೂಲತ್ವ; ದಪ್ಪನಾಗಿರುವುದು.
  2. ಮಂದವಾಗಿರುವಿಕೆ; ಗಾತ್ರ; ದಪ್ಪವಾಗಿರುವ ಪ್ರಮಾಣ.
  3. (ಒಂದು ಗೊತ್ತಾದ ಮಂದದ) ಪದರ: three thicknesses of card-board ರಟ್ಟು ಕಾಗದದ ಮೂರು ಪದರಗಳು.
  4. ದಪ್ಪನಾದ ಭಾಗ: steps cut in the thickness of the wall ಗೋಡೆಯ ದಪ್ಪ ಭಾಗದೊಳಗೆ ಕೊರೆದ ಮೆಟ್ಟಿಲುಗಳು.