thickhead ತಿಕ್‍ಹೆಡ್‍
ನಾಮವಾಚಕ
  1. (ಆಡುಮಾತು) ದಡ್ಡ; ಗಾಂಪ.
  2. (ಆಸ್ಟ್ರೇಲಿಯ) ಪ್ಯಾಕಿಸೆಹಲ ಕುಲದ, ಸೀಟಿಹಾಕುವ ಒಂದು ಪಕ್ಷಿ.