thickening ತಿಕನಿಂಗ್‍
ನಾಮವಾಚಕ
  1. ದಪ್ಪನಾಗುವಿಕೆ; ಸಾಂದ್ರವಾಗುವಿಕೆ; ಗಟ್ಟಿಯಾಗುವಿಕೆ.
  2. ಸಾಂದ್ರಕಾರಿ; ದ್ರವವನ್ನು ಗಟ್ಟಿಗೊಳಿಸುವ ವಸ್ತು.
  3. ಗಟ್ಟಿಗೊಳಿಸಿದ ಭಾಗ; ಸಾಂದ್ರೀಕೃತ ಭಾಗ.