thicken ತಿಕನ್‍
ಅಕರ್ಮಕ ಕ್ರಿಯಾಪದ

ಗಟ್ಟಿಯಾಗಿಸು; ದಪ್ಪನಾಗಿ ಮಾಡು; ಸಾಂದ್ರಗೊಳಿಸು.

ಅಕರ್ಮಕ ಕ್ರಿಯಾಪದ
  1. ದಪ್ಪನಾಗು; ಮಂದವಾಗು
  2. ತೊಡಕಾಗು; ಜಟಿಲವಾಗು: the plot thickens ಕಥೆ ತೊಡಕಾಗುತ್ತದೆ; ವಿಷಯ, ಪರಿಸ್ಥಿತಿ ಹೆಚ್ಚು ಜಟಿಲಗೊಳ್ಳುತ್ತದೆ.