they ದೇ
ಸರ್ವನಾಮ
  1. ಅವರು; ಜನಗಳು: they say ಜನ ಹೇಳುತ್ತಾರೆ.
  2. ಅವರು ಯಾ ಅಧಿಕಾರದಲ್ಲಿರುವವರು: they have raised the fees ಅಧಿಕಾರಿಗಳು ರುಸುಮನ್ನು ಹೆಚ್ಚಿಸಿದ್ದಾರೆ.
  3. (ವಿವಾದಿತ ಪ್ರಯೋಗ) (ಪ್ರಥಮ ಪುರುಷ ಏಕವಚನ) ಅನಿರ್ದಿಷ್ಟ ಸರ್ವನಾಮವಾಗಿ ‘ಅವನು’ ಅಥವಾ ‘ಅವಳು’ ಎನ್ನುವ ಅರ್ಥದಲ್ಲಿ: anyone can come if they want to ಯಾವನು ಇಷ್ಟಪಡುತ್ತಾನೋ ಅವನು ಬರಬಹುದು.
  4. ಅವು; ಹಿಂದೆ ಹೆಸರಿಸಿದ ಯಾ ಉಲ್ಲೇಖಿಸಲಾದ ಜನ, ಪ್ರಾಣಿಗಳು ಯಾ ವಸ್ತುಗಳು.