thew ತ್ಯೂ
ನಾಮವಾಚಕ

(ಅನೇಕವೇಳೆ ಬಹುವಚನದಲ್ಲಿ) (ಸಾಹಿತ್ಯಕ)

  1. ದೇಹಶಕ್ತಿ.
  2. ಸ್ನಾಯುಗಳು; ಮಾಂಸಖಂಡಗಳು.
  3. (ರೂಪಕವಾಗಿ) ವೀರ್ಯ; ಸತ್ತ್ವ; ಕಸುವು; ನೈತಿಕ ಧೈರ್ಯ ಯಾ ಮಾನಸಿಕ ಬಲ.