theurgy ತೀಅರ್ಜಿ
ನಾಮವಾಚಕ
  1. (ಮುಖ್ಯವಾಗಿ ಮನುಷ್ಯ ವ್ಯವಹಾರಗಳಲ್ಲಿ) ಅದ್ಭುತ ಯಾ ಅತಿಮಾನುಷ ವ್ಯಾಪಾರ; ದೈವ ವ್ಯಾಪಾರ; ದೈವಘಟನೆ.
  2. ದೈವ ಸಹಾಯವನ್ನು ಪಡೆಯುವ ಕಲೆ.
  3. ಮಾಮಂತ್ರ; ಭೂತ ವಿದ್ಯೆ; ಇಂದ್ರಜಾಲ; ಪವಾಡ.