theurgical ತೀಅರ್ಜಿಕಲ್‍
ಗುಣವಾಚಕ
  1. ದೈವ ವ್ಯಾಪಾರ ಯಾ ಘಟನೆಗೆ ಸಂಬಂಧಿಸಿದ.
  2. ದೈವಸಹಾಯ ಪ್ರಾಪ್ತಿಗೆ ಯಾ ಅದರ ಕಲೆಗೆ ಸಂಬಂಧಿಸಿದ.
  3. ಯಕ್ಷಿಣಿಯ ಯಾ ಮಾಟದ; ಐಂದ್ರಜಾಲಿಕ.