thesis ತೀಸಿಸ್‍
ನಾಮವಾಚಕ
(ಬಹುವಚನ theses ಉಚ್ಚಾರಣೆ ತೀಸೀಸ್‍).
  1. ಪ್ರತಿಜ್ಞೆ; ಪ್ರಮೇಯ; ಸಮರ್ಥಿಸಬೇಕಾದ, ಪ್ರತಿಪಾದಿಸಬೇಕಾದ ವಿಷಯ.
  2. (ಮುಖ್ಯವಾಗಿ ವಿಶ್ವವಿದ್ಯಾನಿಲಯದ ವಿದ್ವತ್‍ ಪ್ರಶಸ್ತಿಗಾಗಿ ವಿದ್ಯಾರ್ಥಿಯು ಬರೆದ) ಪ್ರೌಢ ಪ್ರಬಂಧ.
  3. (ಉಚ್ಚಾರಣೆ ತೀ(ತೆ)ಸಿಸ್‍) (ಛಂದಸ್ಸು) (ಗ್ರೀಕ್‍ ಯಾ ಲ್ಯಾಟಿನ್‍ ಪದ್ಯಪಂಕ್ತಿಯಲ್ಲಿ) ಸ್ವರಭಾರವಿಲ್ಲದ ಉಚ್ಚಾರಾಂಶ ಯಾ ಗಣ.