thesaurus ತಿಸಾರಸ್‍
ನಾಮವಾಚಕ
(ಬಹುವಚನ thesauri ಉಚ್ಚಾರಣೆ ತಿಸಾರೈ ಯಾ thesauruses).
  1. ನಿಘಂಟು ಯಾ ವಿಶ್ವಕೋಶ.
  2. ಅರ್ಥಕೋಶ; ಅರ್ಥಕ್ಕನುಗುಣವಾಗಿ ಜೋಡಿಸಿದ ಪರಿಕಲ್ಪನೆಗಳ ಯಾ ಶಬ್ದಗಳ ಪಟ್ಟಿ.
  3. (ಅಮೆರಿಕನ್‍ ಪ್ರಯೋಗ) ಸಮಾನಾರ್ಥಕ ಮತ್ತು ವಿರುದ್ಧಾರ್ಥಕ ಪದಕೋಶ.