thermotropic ತರ್ಮೋಟ್ರಾಪಿಕ್‍
ಗುಣವಾಚಕ

(ಸಸ್ಯದ ವಿಷಯದಲ್ಲಿ) ತಾಪಾನುವರ್ತಿ; ಉಷ್ಣಾಭಿಮುಖಿ ಯಾ ಉಷ್ಣವಿಮುಖಿ; ಉಷ್ಣಾಭಿಮುಖವಾಗಿ ಯಾ ಉಷ್ಣವಿಮುಖವಾಗಿ ಬೆಳೆಯುವ ಯಾ ಬಾಗುವ.