thermotaxis ತರ್ಮೋಟ್ಯಾಕ್ಸಿಸ್‍
ನಾಮವಾಚಕ
  1. ತಾಪ ನಿಯಂತ್ರಣ; ಬಿಸಿರಕ್ತದ ಪ್ರಾಣಿಗಳಲ್ಲಿ ಕಾಬರುವ ಉಷ್ಣತಾನಿಯಂತ್ರಣ.
  2. ತಾಪಾನುಚಲನೆ; ಜೀವಿಯಲ್ಲಿ ಉಷ್ಣತೆಯಿಂದ ಪ್ರೇರಿತವಾದ ಚಲನೆ.