thermostat ತರ್ಮಸ್ಟಾಟ್‍
ನಾಮವಾಚಕ

ತಾಪಸ್ಥಾಪಿ; ಉಷ್ಣತಾಸ್ಥಾಪಿ; ಥರ್ಮೊಸ್ಟ್ಯಾಟ್‍; ತನ್ನಷ್ಟಕ್ಕೆ ತಾನು ನಿರ್ದಿಷ್ಟ ಉಷ್ಣತೆಯನ್ನು ಕಾಪಾಡಿಕೊಳ್ಳುವ ಯಾ ಉಷ್ಣತೆ ಒಂದು ನಿರ್ದಿಷ್ಟಮಟ್ಟ ತಲುಪಿದಾಗ ಒಂದು ಸಾಧನವನ್ನು ಚಾಲನಮಾಡುವ ಸಾಧನ.