1thermoplastic ತರ್ಮೋಪ್ಲಾಸ್ಟಿಕ್‍
ಗುಣವಾಚಕ

ಉಷ್ಣನಮ್ಯ; ಥರ್ಮೋಪ್ಲಾಸ್ಟಿಕ್‍; ಕಾಯಿಸಿದಾಗ ಮೆದುವಾಗಿ ಅಪೇಕ್ಷಿತ ರೂಪ ನೀಡಲು ಅನುಕೂಲವಾಗುವಂಥ ಮತ್ತು ತಂಪುಗೊಳಿಸಿದಾಗ ಗಟ್ಟಿಯಾಗುವ ಮತ್ತು ಈ ಪ್ರಕ್ರಿಯೆಗಳನ್ನು ಪುನರಾವರ್ತಿಸಬಹುದಾದ.

2thermoplastic ತರ್ಮೋಪ್ಲಾಸ್ಟಿಕ್‍
ನಾಮವಾಚಕ

ಉಷ್ಣನಮ್ಯ ಪದಾರ್ಥ.