thermopile ತರ್ಮೋಪೈಲ್‍
ನಾಮವಾಚಕ

ಉಷ್ಣಯುಗ್ಮ ಶ್ರೇಣಿ; ವಿಸರಣದಿಂದ ಬರುವ ಅಲ್ಪ ಪ್ರಮಾಣದ ಉಷ್ಣವನ್ನು ಅಳೆಯಲು ಬಳಸುವ, ಉಷ್ಣಯುಗ್ಮಗಳ ಪೇರಿಕೆ.