See also 2thermophile
1thermophile ತರ್ಮೋಹೈಲ್‍
ನಾಮವಾಚಕ

(thermophil ಎಂದೂ ಪ್ರಯೋಗ) ಉಷ್ಣತಾಪ್ರೇಮಿ; ತಾಪಪ್ರೇಮಿ; ಅಧಿಕ ಉಷ್ಣತೆಯಲ್ಲಿ ಬೆಳೆಯುವ ಸೂಕ್ಷ್ಮಜೀವಿ.

See also 1thermophile
2thermophile ತರ್ಮೋಹೈಲ್‍
ಗುಣವಾಚಕ

(thermophil ಎಂದೂ ಪ್ರಯೋಗ) ಉಷ್ಣತಾಪ್ರೇಮಿಯ; ತಾಪಪ್ರೇಮಿಯ; ಅಧಿಕ ಉಷ್ಣತೆಯಲ್ಲಿ ಬೆಳೆಯುವ ಸೂಕ್ಷ್ಮಜೀವಿಗೆ ಸಂಬಂಧಿಸಿದ.