thermonuclear ತರ್ಮೋನ್ಯೂಕ್ಲಿಅರ್‍
ಗುಣವಾಚಕ

ಉಷ್ಣಬೈಜಿಕ:

  1. ಅತ್ಯಧಿಕ ಉಷ್ಣತೆಗಳಲ್ಲಿ ಮಾತ್ರ ನಡೆಯುವ ಬೈಜಿಕ ಕ್ರಿಯೆಗಳಿಗೆ ಸಂಬಂಧಿಸಿದ.
  2. ಅಂಥ ಬೈಜಿಕ ಕ್ರಿಯೆಗಳನ್ನುಪಯೋಗಿಸುವ ಅಸ್ತ್ರಗಳಿಗೆ ಸಂಬಂಧಿಸಿದ.