thermometer ತರ್ಮಾಮಿಟರ್‍
ನಾಮವಾಚಕ

ಉಷ್ಣತಾಮಾಪಕ; ತಾಪಮಾಪಕ; ಉಷ್ಣತೆಯನ್ನು ಅಳೆಯುವ ಉಪಕರಣ, ಮುಖ್ಯವಾಗಿ ಅಳತೆಗೆರೆಗಳಿರುವ ಗಾಜುಕೊಳವೆಯಲ್ಲಿ ಉಷ್ಣತೆಯೊಂದಿಗೆ ಪಾದರಸದ ಗಾತ್ರದಲ್ಲಿ ಆಗುವ ಗಮನಾರ್ಹ ಬದಲಾವಣೆಯನ್ನು ಉಪಯೋಗಿಸಿಕೊಂಡು ಉಷ್ಣತೆಯನ್ನು ಅಳೆಯುವ ಉಪಕರಣ. Figure: Thermometers