thermograph ತರ್ಮಗ್ರಾಹ್‍
ನಾಮವಾಚಕ

ಉಷ್ಣಲೇಖಿ:

  1. ಉಷ್ಣತೆಯನ್ನು ಸತತವಾಗಿ ದಾಖಲಿಸುವ ಉಪಕರಣ.
  2. ಪ್ರಾಣಿಯ ಯಾ ಮಾನವರ ದೇಹ ಉತ್ಸರ್ಜಿಸುವ ಅವರಕ್ತ (infrared) ವಿಕಿರಣವು ಉತ್ಪಾದಿಸುವ ಬಿಂಬವನ್ನು ಗ್ರಹಿಸಬಲ್ಲ ಉಪಕರಣ.