thermodynamics ತರ್ಮೋಡೈನ್ಯಾಮಿಕ್ಸ್‍
ನಾಮವಾಚಕ
(ಬಹುವಚನ) (ಸಾಮಾನ್ಯವಾಗಿ ಏಕವಚನವಾಗಿ ಬಳಕೆ).

ಉಷ್ಣಬಲ ವಿಜ್ಞಾನ; ಉಷ್ಣಕ್ಕೂ ಶಕ್ತಿಯ ಇತರ ರೂಪಗಳಾದ ವಿದ್ಯುಚ್ಫಕ್ತಿ, ಯಾಂತ್ರಿಕಶಕ್ತಿ, ಮೊದಲಾದುವುಗಳಿಗೂ ಇರುವ ಸಂಬಂಧವನ್ನು ಕುರಿತ ವಿಜ್ಞಾನಶಾಖೆ.