thermodynamic ತರ್ಮೋಡೈನ್ಯಾಮಿಕ್‍
ಗುಣವಾಚಕ
  1. ಉಷ್ಣಬಲವಿಜ್ಞಾನದ ಯಾ ಅದಕ್ಕೆ ಸಂಬಂಧಿಸಿದ.
    1. ಉಷ್ಣವನ್ನು ಉಪಯೋಗಿಸಿಕೊಳ್ಳುವ.
    2. ಉಷ್ಣೋತ್ಪಾದಕ; ಉಷ್ಣವನ್ನು ಉತ್ಪತ್ತಿ ಮಾಡುವ