thermistor ತರ್ಮಿಸ್ಟರ್‍
ನಾಮವಾಚಕ

(ವಿದ್ಯುದ್ವಿಜ್ಞಾನ) ಥರ್ಮಿಸ್ಟರು; ಮಾಪನಕ್ಕೆ ಮತ್ತು ನಿಯಂತ್ರಣಕ್ಕೆ ಬಳಸಲಾಗುವ, ಕಾಯಿಸಿದಾಗ ರೋಧವು ಬಹಳ ಕಡಮೆಯಾಗುವ ರೋಧಕ.