See also 2thermal
1thermal ತರ್ಮಲ್‍
ಗುಣವಾಚಕ
  1. ಉಷ್ಣದ; ಕಾವಿನ; ಶಾಖದ.
  2. ಉಷ್ಣಧಾರಕ; ಶಾಖಧಾರಕ; ಉಷ್ಣವನ್ನು ಹಿಡಿದಿಡುವ: thermal underwear ಶಾಖಧಾರಕ ಒಳುಡುಪು.
See also 1thermal
2thermal ತರ್ಮಲ್‍
ನಾಮವಾಚಕ

(ಗ್ಲೈಡರ್‍ ವಿಮಾನ, ಬಲೂನು, ಪಕ್ಷಿಗಳು, ಮೊದಲಾದವು ಹಾರುವ ಎತ್ತರ ಸಾಧಿಸಲು ಬಳಸುವ) ಮೇಲಕ್ಕೇರುವ ಬಿಸಿಗಾಳಿ; ಊರ್ಧಗಾಮಿ ಶಾಖಾನಿಲ.