therm ತರ್ಮ್‍
ನಾಮವಾಚಕ

(ಭೌತವಿಜ್ಞಾನ) ಥರ್ಮ್‍; ಉಷ್ಣದ ಮಾನ (ಮುಖ್ಯವಾಗಿ ಬ್ರಿಟನ್ನಿನಲ್ಲಿ ಸರಬರಾಜಾಗುವ ಅನಿಲೇಂಧನದ ಮಾನ) [= ಒಂದು ಲಕ್ಷ ಬ್ರಿಟಿಷ್‍ ಥರ್ಮಲ್‍ ಯೂನಿಟ್‍ಗಳು ಯಾ 1055 ಲಕ್ಷ ಜೂಲ್‍(joule) ಗಳು].