therianthropic ತಿಅರಿಆಂತ್ರಾಪಿಕ್‍
ಗುಣವಾಚಕ
  1. ಮೃಗಮಾನವ ಪೂಜೆಯ; ನರಮೃಗ ಪೂಜೆಯ; ಮೃಗ ಮತ್ತು ಮನುಷ್ಯ ಎರಡೂ ಸೇರಿದ ಆಕಾರವುಳ್ಳ ವ್ಯಕ್ತಿಗಳ ಪೂಜೆಯ.
  2. ಅಂಥ ವ್ಯಕ್ತಿಗಳಿಗೆ ಸಂಬಂಧಿಸಿದ.