theriac ತಿಅರಿಆಕ್‍
ನಾಮವಾಚಕ

(ಪ್ರಾಚೀನ ಪ್ರಯೋಗ) (ವಿಷಜಂತುಗಳು, ಮುಖ್ಯವಾಗಿ ಹಾವು ಕಚ್ಚಿದ್ದಕ್ಕೆ, ಗಿಡಮೂಲಿಕೆ ಸೇರಿಸಿ ತಯಾರಿಸಿದ) ವಿಷಾಪಹಾರಿ (ಮದ್ದು); ಪ್ರತಿವಿಷ.