therein ದೇರಿನ್‍
ಕ್ರಿಯಾವಿಶೇಷಣ

(ಔಪಚಾರಿಕ)

  1. ಆ ಸ್ಥಳ ಮೊದಲಾದವುಗಳಲ್ಲಿ.
  2. ಆ ಸಂಬಂಧವಾಗಿ; ಅದನ್ನು ಕುರಿತಂತೆ.