thereabouts ದೇರಬೌಟ್ಸ್‍
ಕ್ರಿಯಾವಿಶೇಷಣ
  1. ಆ ಸ್ಥಳದ ಹತ್ತಿರದಲ್ಲಿ; ಅಲ್ಲೇ ಸಮೀಪದಲ್ಲಿ; ಅದರ ಆಸುಪಾಸಿನಲ್ಲಿ: ought to be somewhere thereabouts ಬಹುಶಃ ಅಲ್ಲೇ ಎಲ್ಲೋ ಇರಬೇಕು.
  2. ಸುಮಾರು, ಆ ಸಂಖ್ಯೆ, ಪ್ರಮಾಣ, ಮೊದಲಾದವುಗಳ ಸಮೀಪ, ಹತ್ತಿರ: two litres or thereabouts ಸುಮಾರು ಎರಡು ಲೀಟರಿನಷ್ಟು.