therapy ತೆರಪಿ
ನಾಮವಾಚಕ
(ಬಹುವಚನ therapies).
  1. (ಶಸ್ತ್ರಚಿಕಿತ್ಸೆಯನ್ನು ಹೊರತುಪಡಿಸಿ) ವೈದ್ಯಕೀಯ (ಶಾರೀರಕ ಯಾ ಮಾನಸಿಕ) ಚಿಕಿತ್ಸೆ; ಔಷಧೋಪಚಾರ.
  2. ನಿರ್ದಿಷ್ಟ ಬಗೆಯ ಇಂಥ ಒಂದು ಚಿಕಿತ್ಸೆ.