therapeutic ತೆರಪ್ಯೂಟಿಕ್‍
ಗುಣವಾಚಕ
  1. ಚಿಕಿತ್ಸೆಯ; ಚಿಕಿತ್ಸಕ; ರೋಗ–ವಾಸಿಮಾಡುವ, ಗುಣಪಡಿಸುವ.
  2. (ಮುಖ್ಯವಾಗಿ ಮಾನಸಿಕ) ಚಿಕಿತ್ಸಾ ತಂತ್ರಕ್ಕೆ ಸಂಬಂಧಿಸಿದ: finds walking therapeutic ನಡಗೆ ಚಿಕಿತ್ಸಾತ್ಮಕವಾಗಿ ಕಂಡುಬಂದಿದೆ.