theoretically ತಿಅರೆಟಿಕಲಿ
ಕ್ರಿಯಾವಿಶೇಷಣ
  1. ತತ್ತ್ವಕ್ಕೆ ಸಂಬಂಧಿಸಿದಂತೆ; ಸೈದ್ಧಾಂತಿಕವಾಗಿ; ತಾತ್ತ್ವಿಕವಾಗಿ.
  2. ಕೇವಲ ತತ್ತ್ವಧಾರದ ಮೇಲೆ; ಊಹಾತ್ಮಕವಾಗಿ.