theorem ತಿಅರಮ್‍
ನಾಮವಾಚಕ

(ಮುಖ್ಯವಾಗಿ ಗಣಿತ) ಪ್ರಮೇಯ:

  1. ಸ್ವತಸ್ಸಿದ್ಧವಲ್ಲದಿರುವ, ಆದರೆ ಅಂಗೀಕೃತ ಸತ್ಯಾಂಶಗಳಿಂದ ಪ್ರಾರಂಭಿಸಿ ನಿಗಮನ ವಿಧಾನದಿಂದ ತಥ್ಯತೆಯನ್ನು ಸಾಧಿಸಬಹುದಾದ ಉಕ್ತಿ.
  2. (ಬೀಜಗಣಿತ) ಮುಖ್ಯವಾಗಿ ಸಂಕೇತಗಳು ಮತ್ತು ಸೂತ್ರಗಳ ನೆರವಿನಿಂದ ಅಭಿವ್ಯಕ್ತಪಡಿಸುವ ಒಂದು ನಿಯಮ: binomial theorem.