theophylline ತಿಅಹಿಲಿ()ನ್‍
ನಾಮವಾಚಕ

(ರಸಾಯನವಿಜ್ಞಾನ) ಥಿಯೊಹಿಲಿನ್‍; ಚಹಾ ಸೊಪ್ಪಿನಲ್ಲಿ ಥಿಯೊ ಬ್ರೋಮೀನ್‍ ಜೊತೆಗಿರುವ, ಅದೇ ಅಣುಸೂತ್ರವನ್ನು (${\rm C}_7{\rm H}_8{\rm N}_4{\rm O}_2$) ಉಳ್ಳ, ಒಂದು ಆಲ್ಕಲಾಯ್ಡ್‍.