theonthropic ತೀಅನ್‍ತ್ರಾಪಿಕ್‍
ಗುಣವಾಚಕ
  1. ದೇವಮಾನವ; ದೇವತ್ವ ಮತ್ತು ಮನುಷ್ಯತ್ವಗಳಿರುವ.
  2. ಮನುಷ್ಯಾಕಾರದಲ್ಲಿ ದೇವರನ್ನು ನಿರೂಪಿಸುವ, ಮೂರ್ತೀಕರಿಸುವ.